ಅಸ್ ಅವೆಂಚುರಾಸ್ ಡಿ ಗುಯಿ ಇ ಎಸ್ಟೋಪಾ (ಪೋರ್ಚುಗೀಸ್: & ) ಮರಿಯಾನಾ ಕ್ಯಾಲ್ಟಾಬಿಯಾನೊನಿಂದ ರಿ೦ದ ರಚಿಸಲ್ಪಟ್ಟ ಬ್ರೆಜಿಲ್ದ ಫ್ಲ್ಯಾಶ್-ಅನಿಮೇಟೆಡ್ ದೂರದರ್ಶನ ಸರಣಿ, ಮೊದಲ ಕಾರ್ಟೂನ್ ನೆಟ್ವರ್ಕ್ಕ್‌ನಲ್ಲಿ ೨೦೦೯ ರಂದು ಬಿಡುಗಡೆ. == ಪಾತ್ರಗಳು == ಗುಯಿ "ಇಗುಯಿನ್ಹೋ" (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ವೆಸ್ಟ್ ಹೈಲ್ಯಾಂಡ್ ವೈಟ್ ಟೆರಿಯರ್. ಎಸ್ಟೋಪಾ (ಧ್ವನಿ: ಎಡ್ವರ್ಡೊ ಜಾರ್ಡಿಮ್) ಒಂದು ಬೂದು ನಾಯಿ. ಅವನು ಗುಯಿಯ ಉತ್ತಮ ಸ್ನೇಹಿತ. ಕ್ರೋಕೆಟ್ ಸ್ಪೈನಿಯೆಲ್ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ಕಂದು ಇಂಗ್ಲಿಷ್ ಕಾಕರ್ ಸ್ಪೈನಿಯೆಲ್. ಅವಳು ಗುಯಿಯ ಗೆಳತಿ. ಪಿಟಿಬುರೋ (ಧ್ವನಿ: ಎಡ್ವರ್ಡೊ ಜಾರ್ಡಿಮ್) ಒಂದು ಬೀಜ್ ಪಿಟ್ ಬುಲ್. ಅವನು ಗುಯಿಯ ಸ್ನೇಹಿತ ಮತ್ತು ಪ್ರತಿಸ್ಪರ್ಧಿ. ಡೋನಾ ಇಗುಯಿಲ್ಡಾ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ವೆಸ್ಟ್ ಹೈಲ್ಯಾಂಡ್ ವೈಟ್ ಟೆರಿಯರ್. ಅವಳು ಗುಯಿಯ ತಾಯಿ. ಫಿಫಿವೆಲಿನ್ಹಾ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ಹುಡುಗಿ. ರಿಬಾಲ್ಡೊ "ರಿಬಾ" (ಧ್ವನಿ: ಅರ್ಲಿ ಕಾರ್ಡೋಸೊ) ಒಂದು ಬೂದು ಇಲಿ. ರಾಕೆಟ್ ಸ್ಪೈನಿಯೆಲ್ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ಬೀಜ್ ಸ್ಪೈನಿಯೆಲ್. ಪ್ರೊಫೆಸರಾ ಜರಾರಾಕಾ ಒಂದು ಹಸಿರು ಹಾವು. ಪಿಟಿಬೇಲಾ ಒಂದು ಬೀಜ್ ಪಿಟ್ ಬುಲ್. ಅವಳು ಪಿಟಿಬುರೋಯ ಗೆಳತಿ. ಪಿಟ್ಬಲಿನ್ಹಾ ಒಂದು ಚಿಕ್ಕ ಬೀಜ್ ಪಿಟ್ ಬುಲ್. ಅವನು ಪಿಟಿಬುರೋಯ ತಮ್ಮ. ಜೈಮಿನ್ಹೋ ಒಂದು ಹಂದಿ. ನೆರ್ಡ್ಸನ್ ಒಂದು ಹುಡುಗ. ಇರ್ಮಾವೋಝಾವೋ ಒಂದು ದೊಡ್ಡ ಮತ್ತು ಬಲವಾದ ಬೀಜ್ ನಾಯಿ. ಜಸ್ಟಿನ್ ಬಿಬೆಲೋ ಒಂದು ಹಳದಿ ಪಕ್ಷಿ. ಲಿವಿಯಾ ಒಂದು ಟ್ಯಾನ್ ನಾಯಿ. ಬರ್ಡಿ ಒಂದು ಕೆಂಪು ಪಕ್ಷಿ. ಡಾಕ್ಟರ್ ಆಸ್ಕರ್ ಟೂನ್ ಒಂದು ವೈದ್ಯ. ಜ್ಯಾಕ್ ಪೆ ಡಿ'ಕರಿ ಒಂದು ಗುಲಾಬಿ ನಾಯಿ. ಬಿಸಾ ಒಂದು ಹಳೆಯ ಬೀಜ್ ನಾಯಿ. ಅವಳು ಗುಯಿಯ ಮುತ್ತಜ್ಜಿ. == ಆಕರಗಳು == == ಬಾಹ್ಯ ಕೊಂಡಿಗಳು == ಅಸ್ ಅವೆಂಚುರಾಸ್ ಡಿ ಗುಯಿ ಇ ಎಸ್ಟೋಪಾ @ ಐ ಎಮ್ ಡಿ ಬಿ ಅಸ್ ಅವೆಂಚುರಾಸ್ ಡಿ ಗುಯಿ ಇ ಎಸ್ಟೋಪಾ